ವೈಯಕ್ತಿಕ ಸಾಲ
 
 

ಉದ್ದೇಶ

ಮದುವೆ, ಕುಟುಂಬದ ಸಮಾರಂಭಗಳು, ವೈದ್ಯಕೀಯ ವೆಚ್ಚಗಳು ಶೈಕ್ಷಣಿಕ ವೆಚ್ಚ, ಪ್ರವಾಸ ಇತ್ಯಾದಿಗಳ ವೆಚ್ಚವನ್ನು ಭರಿಸುವುದು.

ಅರ್ಹತೆ

೧. ಕೆಳಕಂಡ ನೌಕರರು:

  • ರಾಜ್ಯ ಮತ್ತು ಕೇಂದ್ರ ಸರಕಾರ
  • ಸಾರ್ವಜನಿಕ ವಲಯದ ಉದ್ಯಮಗಳು
  • ಹೆಸರಾಂತ ಆಸ್ಪತ್ರೆಗಳು
  • ಟ್ರಸ್ಟ್ ಅಥವಾ ಶೈಕ್ಷಣಿಕ ಸಂಸ್ಥೆಗಳು ನಡೆಸುವ ಅನುದಾನಿತ ಶಿಕ್ಷಣ ಸಂಸ್ಥೆಗಳು.

೨. ಕನಿಷ್ಠ ನಿವ್ವಳ ಸಂಬಳ ತಿಂಗಳಿಗೆ ಮೂರು ಸಾವಿರ (ಮನೆಗೊಯ್ಯುವ ಸಂಬಳ)

೩. ಉದ್ಯೋಗದಾತರಿಂದ ಸೂಕ್ತವಾಗಿ ಮಾನ್ಯವಾದ ಮತ್ತು ನೊಂದಣಿಯಾದ ಹಿಂಪಡೆಯಲಾಗದ ಅಧಿಕಾರ ಪತ್ರವನ್ನು ಉದ್ಯೋಗಿ ಸಲ್ಲಿಸತಕ್ಕದ್ದು.

ಸಾಲದ ಮೊತ್ತ

ಗರಿಷ್ಟ ಒಂದು ಲಕ್ಷ ರೂಪಾಯಿಗಳು

ಮರುಪಾವತಿ ಅವಧಿ

೧೨ ತಿಂಗಳಿನಿಂದ ೩೬ ತಿಂಗಳು

 
ಮುಖ ಪುಟ | ನಮ್ಮ ಬಗ್ಗೆ | ಸೇವಾ ವೆಚ್ಹಗಳು | ಸಂಪರ್ಕಿಸಿ |ನಿಮ್ಮ ಸಮೀಪದ ಶಾಖೆ | ಟೆಂಡರ್ | ಉದ್ಯೋಗ ಅವಕಾಶಗಳು | ರೈಟ್ ಟು ಇನ್ಫೊರ್ಮೇಶನ್ ಆಕ್ಟ್

ಬ್ಯಾಂಕಿಂಗ್ ಒಮ್ಬುಡ್ಸ್ಮನ್
| ದೂರು ವಿಭಾಗ | ಅಭಿಪ್ರಾಯ ಮತ್ತು ಅನಿಸಿಕೆಗಳು | ಸೈಟ್ ಮ್ಯಾಪ್
 
 
The content on this webpage is copyright© 2007 Cauvery Kalpatharu Grameena Bank, All rights reserved.
Website designed & Maintained by Arokia IT Pvt. Ltd, Bangalore