ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ಕೆಳಕಂಡಂತೆ ವಿಶೇಷ ಮನ್ನಣೆ ಪಡೆದಿದೆ. ೨೦೦೬-೦೭ ಹಾಗೂ ೨೦೦೭-೦೮ರಲ್ಲಿ ರಾಜ್ಯಮಟ್ಟದಲ್ಲಿ ಬ್ಯಾಂಕ್ ಕೂಡಿಕೆ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಾಧನೆ, ನಾಲ್ಕು ಜಿಲ್ಲೆಗಳಲ್ಲಿ ಜಿಲ್ಲಾಮಟ್ಟದಲ್ಲಿ ಅತ್ಯುತ್ತಮ ಸಾಧನೆ. ಅವುಗಳೆಂದರೆ: ಮೈಸೂರು, ಹಾಸನ, ತುಮಕೂರು ಮತ್ತು ಚಾಮರಾಜನಗರ, ಬ್ಯಾಂಕಿನಿಂದ ರೈತರ ಕೂಟಗಳನ್ನು ಉತ್ತೇಜಿಸಲಾಗಿದೆ. |