| |
| |
ಉದ್ದೇಶ |
ಕೃಷಿ ಆಸ್ತಿಯ ಮೇಲೆ ಕೃಷಿ ಬೇಸಾಯ ಮತ್ತು ನಿತ್ಯಬಳಕೆಯ ಉದ್ದೇಶಗಳಿಗಾಗಿ ಸಾಮಾನ್ಯ ಉದ್ದೇಶದ ಸಾಲ |
ಅರ್ಹತೆ |
ಕಡೇ ಪಕ್ಷ ಕಳೆದ ಮೂರು ವರ್ಷಗಳಿಂದ ಅತ್ಯುತ್ತಮ ಸಾಧನೆ ಹೊಂದಿರುವ ರೈತರು |
ಸಾಲದ ಮೊತ್ತ |
- ಆಸ್ತಿ ಆಧಾರವಾಗಿಟ್ಟು ಅಡಮಾನ ಮಾಡಿದ ಭೂಮಿಯ ಮೌಲ್ಯದ ಶೇ.೫೦.
- ರೈತರ ವಾರ್ಷಿಕ ಆದಾಯದ ಮೂರು ಪಟ್ಟು-ಗರಿಷ್ಟ ಮೂರು ಲಕ್ಷ
|
ಸಾಲದ ಅವಧಿ |
ಮೂರರಿಂದ ಐದು ವರ್ಷ |
ಸೌಲಭ್ಯದ ರೀತಿ |
ಕೃಷಿ ಸಾವಧಿ ಸಾಲ |
ಬಡ್ಡಿದರ |
ಕೃಷಿ ಸಾವಧಿ ಸಾಲಕ್ಕೆ ಅನ್ವಯಿಸುವಂತೆ |
ಇತರ ಷರತ್ತುಗಳು |
- ಭೂಮಿಯ ಮೌಲ್ಯ ಉಪನೋಂದಣಿ ಅಧಿಕಾರಿಯ ದರಗಳಂತೆ.
- ಭೂಮಿಯ ಮೂಲ ದಾಖಲೆಗಳನ್ನು ಒದಗಿಸಬೇಕು
|