ಕಿಸಾನ್ ಚಕ್ರ
 
 
 

ಉದ್ದೇಶ

ವಾಹನಗಳ ಖರೀದಿ (ಹೊಸದು ಮತ್ತು ಹಳೆಯದು) ೪ ಮತ್ತು ೨ ಚಕ್ರಗಳ ವಾಹನ ಸೌಲಭ್ಯವನ್ನು ಉಸ್ತುವಾರಿ, ಕೃಷಿ ಊಡಿಕೆ (ಇನ್‌ಪುಟ್), ಉತ್ಪನ್ನ ಮತ್ತು ಕೃಷಿ ಕಾರ್ಯಗಳ ನಿರ್ವಹಣೆಗಾಗಿ

ಅರ್ಹತೆ

  • ಪ್ರಗತಿಪರ ಕೃಷಿಕರು
  • ಅರ್ಜಿದಾರನು ಎರಡು ಮತ್ತು ಮೂರು ಚಕ್ರದ ವಾಹನಗಳ ಸೂಕ್ತ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್)ಪಡೆದಿರಬೇಕು
  • ಅರ್ಜಿದಾರರು ಚಾಲಕರನ್ನು ಕೂಡ ಇಟ್ಟು ಕೊಳ್ಳಬಹುದು

ಸಾಲದ ಮೊತ್ತ

  • ವಾಹನದ ಬೆಲೆಯ ಶೇ.೭೫+ಅಳವಡಿಕೆಗಳು (ಫಿಟಿಂಗ್ಸ್) +ವಿಮೆ+ನೋಂದಣಿ ಶುಲ್ಕ
  • ಅಂಚುಹಣದೊಡನೆ ಒಡಂಬಡಿಕೆ ಪತ್ರ (ಎಂ.ಒ.ಯು) ಇದ್ದರೆ ಮೊದಲೇ ಕಟ್ಟಬೇಕಾಗುವ ಹಣವನ್ನು ಶೇ.೧೦ಕ್ಕೆ ಇಳಿಸಬಹುದು.

ಸಾಲ ಮರುಪಾವತಿ

  • ಮೂರರಿಂದ ಐದು ವರ್ಷ
  • ಮಾಸಿಕ/ತ್ರೈಮಾಸಿಕ/ಅರ್ಧವಾರ್ಷಿಕ/ವಾರ್ಷಿಕ ಕಂತುಗಳಲ್ಲಿ ಮರುಪಾವತಿ ಮಾಡಬಹುದು

ಇತರೆ ಷರತ್ತುಗಳು
(ಹಳೆಯ ವಾಹನಗಳಿಗೆ ಅನ್ವಯಿಸುತ್ತದೆ)

  • ಹಳೆಯ ವಾಹನ ಖರೀದಿಸುವುದಾದರೆ ಅದು ನೋಂದಾಯಿಸಿದ ದಿನಾಂಕದಿಂದ ಮೂರು ವರ್ಷಕ್ಕಿಂತ ಹೆಚ್ಚು ಹಳೆಯದಾಗಿರಬಾರದು ಮತ್ತು ಅಡಮಾನ/ಋಣಭಾರ ಷರತ್ತಿಗೆ ಒಳಪಟ್ಟಿರಕೂಡದು.
  • ಸಾಲದ ಪ್ರಮಾಣ ವಾಹನದ ಬೆಲೆಯ ಶೇ.೫೦ಅನ್ನು ಮೀರಬಾರದು
 
 
ಮುಖ ಪುಟ | ನಮ್ಮ ಬಗ್ಗೆ | ಸೇವಾ ವೆಚ್ಹಗಳು | ಸಂಪರ್ಕಿಸಿ |ನಿಮ್ಮ ಸಮೀಪದ ಶಾಖೆ | ಟೆಂಡರ್ | ಉದ್ಯೋಗ ಅವಕಾಶಗಳು | ರೈಟ್ ಟು ಇನ್ಫೊರ್ಮೇಶನ್ ಆಕ್ಟ್

ಬ್ಯಾಂಕಿಂಗ್ ಒಮ್ಬುಡ್ಸ್ಮನ್
| ದೂರು ವಿಭಾಗ | ಅಭಿಪ್ರಾಯ ಮತ್ತು ಅನಿಸಿಕೆಗಳು | ಸೈಟ್ ಮ್ಯಾಪ್
 
 
The content on this webpage is copyright© 2007 Cauvery Kalpatharu Grameena Bank, All rights reserved.
Website designed & Maintained by Arokia IT Pvt. Ltd, Bangalore