ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ಗೆ ಸ್ವಾಗತ
 

ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್‌ನಿಂದ ಪ್ರಾಯೋಜಿತವಾದ, ಕಾವೇರಿ ಗ್ರಾಮೀಣ ಬ್ಯಾಂಕ್ ಮತ್ತು ಕಲ್ಪತರು ಗ್ರಾಮೀಣ ಬ್ಯಾಂಕುಗಳ ವಿಲೀನದಿಂದ ೨೪ನೇ ಮೇ, ೨೦೦೬ರಂದು ಸ್ಥಾಪಿತವಾಯಿತು.

 
ಅಧ್ಯಕ್ಷರ ಟಿಪ್ಪಣಿ:  
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪ್ರಾಯೋಜಿಸಿದ ಎರಡು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಾದ ಕಾವೇರಿ ಗ್ರಾಮೀಣ ಬ್ಯಾಂಕ್, ಕಲ್ಪತರು ಗ್ರಾಮೀಣ ಬ್ಯಾಂಕ್‌ಗಳ ವಿಲೀನದ ಮೂಲಕ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ೨೪ನೇ ಮೇ ೨೦೦೬ರಂದು ಸ್ಥಾಪಿತವಾಯಿತು. ಇವೆರಡೂ ಕೃಷಿ ಹಾಗೂ ಕೃಷಿಯೇತರ ವಲಯದ ಅಗತ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಈಡೇರಿಸುವುದು ಮತ್ತು ಕ್ಷೇತ್ರದ ಅಭಿವೃದ್ಧಿಗೆ ಕಾರಣವಾಗುವುದು ವಿಲೀನದ ಉದ್ದೇಶ.
 
 
 
ಸ್ವಸಹಾಯ ಸಂಘ :  
ಈವರೆಗೂ ಯಾವುದೇ ಔಪಚಾರಿಕ ಹಣಕಾಸು ಹಾಗೂ ಸಂಸ್ಥೆಗಳಿಂದ ಸಾಲ ಸಿಗದ ಮತ್ತು ಅದರಿಂದಾಗಿ ಲೇವಾದೇವಿಗಾರರನ್ನು ಅವಲಂಭಿಸಿದ ಕುಟುಂಬಗಳನ್ನು ತಲುಪಿಸುವುದನ್ನು ಗುರಿಯಾಗಿಟ್ಟುಕೊಂಡು ಸ್ವಸಹಾಯ ಸಂಘಗಳ ರಚನೆ ಮತ್ತು ಸಾಲ ಕೂಡಿಕೆಯನ್ನು ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ಕೈಗೆತ್ತಿಕೊಂಡಿದೆ.
 
 
 
ತಂತ್ರಜ್ಞಾನ
  ಬ್ಯಾಂಕಿನ ಎಲ್ಲ ೨೧೫ ಶಾಖೆಗಳನ್ನೂ ಗಣಕೀಕರಿಸಲಾಗಿದೆ....
 
ಪರಂಪರೆ
  ೧೯೧೩ರಲ್ಲಿ ಸ್ಥಾಪಿತವಾದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್‌ನಿಂದ ಪ್ರಾಯೊಜಿಸಲಾಗಿದೆ.
 
ಸಾಲಗಳು
  ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕು ವ್ಯಾಪಕಶ್ರೇಣಿಯ ಉತ್ಪನ್ನಗಳನ್ನು ಒದಗಿಸುತ್ತದೆ.
 
 
 
ಕಿಸಾನ್ ಕ್ರೆಡಿಟ್ ಕಾರ್ಡ್
ಕಿಸಾನ್ ಗೋಲ್ಡ್ ಕಾರ್ಡ್
ಕಿಸಾನ್ ಚಕ್ರ
ಸಣ್ಣ ನೀರಾವರಿ
ಕೃಷಿ ಯಾಂತ್ರೀಕರಣ
ತೋಟಗಾರಿಕೆ ನೆಡುತೋಪು
ಉಗ್ರಾಣ ರಸೀತಿಗಳ ಆಧಾರದ ಮೇಲೆ ಸಾಲ
ಕೃಷಿ ಚಿಕಿತ್ಸಾ ಕೇಂದ್ರ ಮತ್ತು ಕೃಷಿ ವ್ಯವಹಾರ ಕೇಂದ್ರಗಳ ಸ್ಥಾಪನೆ
 
 
 
 
ಮುಖ ಪುಟ | ನಮ್ಮ ಬಗ್ಗೆ | ಸೇವಾ ವೆಚ್ಹಗಳು | ಸಂಪರ್ಕಿಸಿ |ನಿಮ್ಮ ಸಮೀಪದ ಶಾಖೆ | ಟೆಂಡರ್ | ಉದ್ಯೋಗ ಅವಕಾಶಗಳು | ರೈಟ್ ಟು ಇನ್ಫೊರ್ಮೇಶನ್ ಆಕ್ಟ್

ಬ್ಯಾಂಕಿಂಗ್ ಒಮ್ಬುಡ್ಸ್ಮನ್
| ದೂರು ವಿಭಾಗ | ಅಭಿಪ್ರಾಯ ಮತ್ತು ಅನಿಸಿಕೆಗಳು | ಸೈಟ್ ಮ್ಯಾಪ್
 
 
The content on this webpage is copyright© 2007 Cauvery Kalpatharu Grameena Bank, All rights reserved.
Website designed & Maintained by Arokia IT Pvt. Ltd, Bangalore