ನಮ್ಮ ಬಗ್ಗೆ
ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ಅಧಿನಿಯಮ ೧೯೭೬ರ ಪ್ರಕಾರ ಸ್ಥಾಪಿತವಾದ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲೊಂದು.
ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ಮೇ ೨೪, ೨೦೦೬ರಂದು ಕಾವೇರಿ ಗ್ರಾಮೀಣ ಬ್ಯಾಂಕ್ ಮತ್ತು ಕಲ್ಪತರು ಗ್ರಾಮೀಣ ಬ್ಯಾಂಕ್‌ಗಳ ವಿಲೀನದ ಮೂಲಕ ಸ್ಥಾಪಿತವಾಯಿತು.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್‌ನಿಂದ ಪ್ರಾಯೋಜಿತ.
ಭಾರತ ಸರ್ಕಾರ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮತ್ತು ಕರ್ನಾಟಕ ಸರಕಾರಗಳ ಜಂಟಿ ಒಡೆತನಕ್ಕೆ ಒಳಪಟ್ಟಿದೆ. ಷೇರು ಬಂಡವಾಳ ಕ್ರಮವಾಗಿ ೫೦:೩೫:೧೫ ಪ್ರಮಾಣದಲ್ಲಿದೆ.
ಎಲ್ಲ ರೀತಿಯ ವ್ಯವಹಾರ ನಡೆಸಲು ಅನುಮತಿ ಪಡೆದ ಷೆಡ್ಯೂಲ್ಡ್ ವಾಣಿಜ್ಯ ಬ್ಯಾಂಕು.
ನಮ್ಮ ಧ್ಯೇಯ
ಬ್ಯಾಂಕಿಂಗ್‌ನಿಂದ ಲಾಭ ಮಾಡುವುದಲ್ಲ
ಅದಕ್ಕೆ ಬದಲಾಗಿ
ನಮ್ಮ ಬ್ಯಾಂಕಿಂಗ್‌ನಿಂದ ನಿಮಗೆ ಲಾಭ ನೀಡುವುದು
ಮುಖ ಪುಟ
|
ನಮ್ಮ ಬಗ್ಗೆ
|
ಸೇವಾ ವೆಚ್ಹಗಳು
|
ಸಂಪರ್ಕಿಸಿ
|
ನಿಮ್ಮ ಸಮೀಪದ ಶಾಖೆ
|
ಟೆಂಡರ್
|
ಉದ್ಯೋಗ ಅವಕಾಶಗಳು
|
ರೈಟ್ ಟು ಇನ್ಫೊರ್ಮೇಶನ್ ಆಕ್ಟ್
ಬ್ಯಾಂಕಿಂಗ್ ಒಮ್ಬುಡ್ಸ್ಮನ್
|
ದೂರು ವಿಭಾಗ
|
ಅಭಿಪ್ರಾಯ ಮತ್ತು ಅನಿಸಿಕೆಗಳು
|
ಸೈಟ್ ಮ್ಯಾಪ್
The content on this webpage is copyright© 2007 Cauvery Kalpatharu Grameena Bank, All rights reserved.
Website designed & Maintained by
Arokia IT Pvt. Ltd
,
Bangalore